ದಾವಣಗೆರೆ, ಡಿ. 12 – ನವದೆಹಲಿಯಲ್ಲಿ ಇಂದಿನಿಂದ ಇದೇ ದಿನಾಂಕ 16 ರವರೆಗೆ ನಡೆಯ ಲಿರುವ ಖೇಲೋ ಇಂಡಿಯಾ ಯೂತ್ಸ್ ಗೇಮ್ಸ್ – 23ಕ್ಕೆ ಪ್ಯಾರಾ ಪವರ್ ಲಿಫ್ಟಿಂಗ್ ಸ್ಪರ್ಧೆಯ ತೀರ್ಪುಗಾರರಾಗಿ ನಗರದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ತೀರ್ಪುಗಾರ ಎಚ್. ದಾದಾಪೀರ್ ಆಯ್ಕೆಯಾಗಿದ್ದಾರೆ.
ಪ್ಯಾರಾ ಪವರ್ ಲಿಫ್ಟಿಂಗ್ ಸ್ಪರ್ಧೆ ತೀರ್ಪುಗಾರರಾಗಿ ದಾದಾಪೀರ್
![22 daadapir 13.12.2023 ಪ್ಯಾರಾ ಪವರ್ ಲಿಫ್ಟಿಂಗ್ ಸ್ಪರ್ಧೆ ತೀರ್ಪುಗಾರರಾಗಿ ದಾದಾಪೀರ್](https://janathavani.com/wp-content/uploads/2023/12/22-daadapir-13.12.2023.jpg)