18ರಂದು ದೇವರಹಟ್ಟಿ ಬಸವಣ್ಣ ಕಾರ್ತಿಕ

18ರಂದು ದೇವರಹಟ್ಟಿ ಬಸವಣ್ಣ ಕಾರ್ತಿಕ

ದಾವಣಗೆರೆ, ಡಿ. 12- ತಾಲ್ಲೂಕಿನ ದೇವರ ಹಟ್ಟಿ ಗ್ರಾಮದ ಶ್ರೀ ದೇವರಹಟ್ಟಿ ಬಸವಣ್ಣನ ದೇವಸ್ಥಾನದಲ್ಲಿ ಇದೇ ದಿನಾಂಕ 18ರ ಸೋಮವಾರ ಕಾರ್ತಿಕೋತ್ಸವ ಏರ್ಪಡಿಸಲಾ ಗಿದ್ದು, ರಾತ್ರಿ 7 ಗಂಟೆಯಿಂದ ವಿಶೇಷ ಪೂಜೆ, ಮಹಾ ಮಂಗಳಾರತಿ, ಪಳಾರ ವಿನಿಯೋಗ ನಡೆಯಲಿದೆ.

error: Content is protected !!