ದಾವಣಗೆರೆ, ಡಿ.2- ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಶಾಲೆಯಿಂದ ಚರ್ಚಾಸ್ಪರ್ಧೆ, ಕವನ, ಚಿತ್ರಕಲೆಯಲ್ಲಿ ಅಮೂಲ್ಯ, ಭಾಷಣದಲ್ಲಿ ಯಶಸ್ವಿನಿ, ಮಿಮಿಕ್ರಿಯಲ್ಲಿ ದೀಪಕ್, ಪದ್ಯ ವಾಚನದಲ್ಲಿ ಧನುಶ್ರೀ, ಖವ್ವಾಲಿಯಲ್ಲಿ ಸೈಯದ್ ಜುನೈದ್, ಸೈಯದ್ ಅಯಾನ್, ಸೈಯದ್ ಸೂಫಿಯಾನ್, ಸೈಯದ್ ಸಾಖಿಬ್, ಮುದಶ್ಶೀರ್, ಮುಬಾರಕ್ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಒಟ್ಟು 11 ಮಕ್ಕಳು ಆಯ್ಕೆಯಾಗಿದ್ದಾರೆ.
January 12, 2025