ದಾವಣಗೆರೆ, ಡಿ. 3 – ನಗರದ ಅಶೋಕ ಚಿತ್ರಮಂದಿರದ ಬಳಿ ಮತ್ತೊಂದು ಕೆಳ ಸೇತುವೆ ನಿರ್ಮಾಣಕ್ಕೆ 4,926 ಕೋಟಿ ರೂ.ಗಳನ್ನು ಮಂಜೂರು ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಹಾಗೂ ಮಂಜೂರು ಮಾಡಲು ಶ್ರಮಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರುಗಳನ್ನು ಝಡ್‌ಆರ್‌ಯುಸಿಸಿ ರೈಲ್ವೇ ಮಂಡಳಿ ಸದಸ್ಯ ಹೆಚ್.ಎಸ್. ಲಿಂಗರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.
January 16, 2025