ಲಾಡ್ಜ್‌ನಲ್ಲಿ ಕಳ್ಳತನ

ದಾವಣಗೆರೆ, ನ. 29- ನಗರದ ನ್ಯೂ ನಂದಿ ಲಾಡ್ಜ್‌ನ ಕ್ಯಾಷ್ ಕೌಂಟರ್‌ ಡ್ರಾನಲ್ಲಿದ್ದ 29 ಸಾವಿರ ರೂ.ಗಳನ್ನು 15 ವರ್ಷದ ಬಾಲಕನೋರ್ವ ಕದ್ದು ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ. ಮ್ಯಾನೇಜರ್ ಕರಿಬಸಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!