ಸುದ್ದಿ ಸಂಗ್ರಹನಗರದಲ್ಲಿ ಇಂದುNovember 28, 2023November 28, 2023By Janathavani0 ಶ್ರೀ ಅನ್ನದಾನೀಶ್ವರ ಶಾಖಾ ಮಠದಲ್ಲಿ ಇಂದು ಸಂಜೆ 6.30 ಕ್ಕೆ ಶಿವಾನುಭವ ಸಂಪದ ನಡೆಯುವುದು. ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉದ್ಘಾಟನೆ : ಡಾ. ರವಿಕುಮಾರ್ ಟಿ.ಜಿ, ಉಪನ್ಯಾಸ : ಡಾ. ಅಶೋಕ್ ಕುಮಾರ್ ವಿ ಪಾಳೇದ. ದಾವಣಗೆರೆ