ದಾವಣಗೆರೆ ಪಿ.ಬಿ.ರಸ್ತೆಯ ಶ್ರೀ ವಿನಾಯಕ ಸ್ಟೀಲ್ಸ್, ಶ್ರೀ ವಿನಾಯಕ ಅಸೋಸಿಯೇಟ್ಸ್ ಮಾಲೀಕರಾದ ಶ್ರೀ ತಿಪ್ಪೇಶ್ ಬೇತೂರು ಅವರು ದಿನಾಂಕ 24-11-2023 ರ ಶುಕ್ರವಾರ ಬೆಳಗಿನ ಜಾವ 4-30ರ ಸುಮಾರಿಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24-11-2023ರ ಶುಕ್ರವಾರದಂದೇ ಸಂಜೆ 5-30ಕ್ಕೆ ನಗರದ ಹಳೇ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025