ಹುಬ್ಬಳ್ಳಿ ಮ್ಯಾರಥಾನ್ ಓಟ: ನಗರದ ಅಣ್ಣಪ್ಪ-ರಫೀ 6 ಮತ್ತು 7ನೇ ಸ್ಥಾನ

ಹುಬ್ಬಳ್ಳಿ ಮ್ಯಾರಥಾನ್ ಓಟ: ನಗರದ ಅಣ್ಣಪ್ಪ-ರಫೀ  6 ಮತ್ತು 7ನೇ ಸ್ಥಾನ

ದಾವಣಗೆರೆ, ನ.23- ಹುಬ್ಬಳ್ಳಿ ಕೆಎಲ್‌ಇ ತಂತ್ರಜ್ಞಾನ ಮಹಾವಿದ್ಯಾಲ ಯದಲ್ಲಿ  ಆಯೋಜಿಸಲಾಗಿದ್ದ ವಿಆರ್‌ಎಲ್ ಹುಬ್ಬಳ್ಳಿ ಹಾಪ್ ಮ್ಯಾರಥಾನ್ ಸ್ಪರ್ಧೆಯಲ್ಲಿ  ನಗರದ ಮ್ಯಾರಥಾನ್ ಕ್ರೀಡಾಪಟು ಕೆ.ಹೆಚ್. ಅಣ್ಣಪ್ಪ 45ರಿಂದ 59 ವಯಸ್ಕ ಪುರುಷ ವಿಭಾಗದಲ್ಲಿ 21 ಕಿಲೋ ಮೀಟರ್ ಓಟ ಸ್ಪರ್ಧೆಯನ್ನು 1 ಗಂಟೆ 42 ನಿಮಿಷಕ್ಕೆ ಪೂರ್ಣಗೊಳಿಸಿ 6ನೇ ಸ್ಥಾನ ಮತ್ತು ಬಿಎಸ್‌ಎಫ್ ಮಾಜಿ ಸೈನಿಕ ಮಹಮ್ಮದ್ ರಫೀ 15 ಕಿಲೋ ಮೀಟರ್ ಓಟ ಸ್ಪರ್ಧೆಯನ್ನು 1 ಗಂಟೆ 27 ನಿಮಿಷಕ್ಕೆ ಪೂರ್ಣಗೊಳಿಸಿ 7ನೇ ಜಯಶಾಲಿಯಾಗಿದ್ದಾರೆ.

error: Content is protected !!