ಸುದ್ದಿ ಸಂಗ್ರಹಮಲೇಬೆನ್ನೂರು : ಟ್ರೈಲರ್ ಪಲ್ಟಿ – ಸಾವುNovember 23, 2023November 23, 2023By Janathavani0 ದಾವಣಗೆರೆ, ನ.22- ಜಮೀನಿನಲ್ಲಿ ಜೋಳದ ತೆನೆ ಹೇರಿಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಟ್ರೈಲರ್ ಪಲ್ಟಿಯಾಗಿ ಹರಿಹರ ತಾಲ್ಲೂಕು ಮಲೇಬೆನ್ನೂರು ಪಟ್ಟಣದ ಹೈದರ್ ಖಾನ್ ಎಂಬಾತ ಮೃತಪಟ್ಟ ಘಟನೆ ಸೋಮವಾರ ಮಲೇಬೆನ್ನೂರಿಲ್ಲಿ ನಡೆದಿದೆ. ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆ