ಮಾಸ್ಟರ್ ಗೇಮ್ಸ್ ಚಾಂಪಿಯನ್‍ಶಿಪ್‌ ಎ. ಚಂದ್ರಪ್ಪಗೆ ಚಿನ್ನ

ಮಾಸ್ಟರ್ ಗೇಮ್ಸ್ ಚಾಂಪಿಯನ್‍ಶಿಪ್‌ ಎ. ಚಂದ್ರಪ್ಪಗೆ ಚಿನ್ನ

ದಾವಣಗೆರೆ, ನ. 13 – ಮಾಸ್ಟರ್‌ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ವತಿಯಿಂದ ಧಾರವಾಡದಲ್ಲಿ ಕಳೆದ ವಾರ ನಡೆದ ಕರ್ನಾಟಕ ಮುಕ್ತ ರಾಷ್ಟ್ರೀಯ ಪವರ್‍ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಬೀರೇಶ್ವರ ವ್ಯಾಯಾಮ ಶಾಲೆಯ ಪವರ್ ಲಿಫ್ಟರ್ ಎ. ಚಂದ್ರಪ್ಪ ಅವರು 402.5 ಕೆ.ಜಿ. ಭಾರವನ್ನು ಎತ್ತುವುದರ ಮೂಲಕ ಚಿನ್ನದ ಪದಕ ಹಾಗೂ ವೇಯ್ಟ್‌ ಲಿಫ್ಟಿಂಗ್ ಮಾಸ್ಟರ್-2 ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

error: Content is protected !!