ದಾವಣಗೆರೆ, ನ.10- ನಿಟ್ಟುವಳ್ಳಿ ಮಣಿ ಕಂಠ ಸರ್ಕಲ್ ಗೆಳೆಯರ ಬಳಗದಿಂದ ಖ್ಯಾತ ನಟ, ಕರಾಟೆ ಕಿಂಗ್ ದಿ.ಶಂಕರ್ ನಾಗ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ವೇಳೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರಘು, ಪಾಪಣ್ಣ, ಶಿವು, ಮಂಜುನಾಥ, ಪುರುಷೋತ್ತಮ್, ಧನರಾಜ್, ಸುರೇಶ್, ಕೃಷ್ಣ, ರಾಕಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
December 25, 2024