ಡಿ.ಸಿ ಪಾವಟೆ ಪ್ರಶಸ್ತಿಗೆ ಡಾ. ಸಿದ್ಧಲಿಂಗಮ್ಮ ಆಯ್ಕೆ

ಡಿ.ಸಿ ಪಾವಟೆ ಪ್ರಶಸ್ತಿಗೆ ಡಾ. ಸಿದ್ಧಲಿಂಗಮ್ಮ ಆಯ್ಕೆ

ದಾವಣಗೆರೆ, ನ 7 – ಡಾ.ಡಿ.ಸಿ ಪಾವಟೆ ವಿಶ್ವವಿದ್ಯಾಲಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗೆ ಕೊಡ ಮಾಡುವ ಪ್ರಶಸ್ತಿಗೆ ರಾಣೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ನ ಅಧಿಕಾರಿ ಡಾ. ಬಿ.ಜಿ. ಸಿದ್ಧಲಿಂಗಮ್ಮ ಭಾಜನಾರಾಗಿದ್ದಾರೆ. ಪ್ರಸ್ತುತ ಡಾ. ಬಿ.ಜಿ. ಸಿದ್ಧಲಿಂಗಮ್ಮ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದಾರೆ.

error: Content is protected !!