ಗ್ರಾಮೀಣ ಅಭ್ಯರ್ಥಿಗಳಿಗೆ ತರಬೇತಿಗೆ ಸಂದರ್ಶನ

ದಾವಣಗೆರೆ, ನ.6 – ತೋಳಹುಣಸೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮೀಣ ಮಟ್ಟದ ಅಭ್ಯರ್ಥಿಗಳಿಗಾಗಿ ಅಣಬೆ ಬೇಸಾಯ ತರಬೇತಿ,  ವಿದ್ಯುತ್ ಪಂಪ್‌ಸೆಟ್ ಮತ್ತು  ಮೋಟಾರ್ ರಿವೈಂಡಿಂಗ್  ತರಬೇತಿ ನಡೆಯಲಿದೆ. ತರಬೇತಿಗೆ 24.11.23ರಂದು ಸಂದರ್ಶನ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 7019980484, 9483386143, 9964111314,9538395817,9481977076.

error: Content is protected !!