ವೇಟ್ ಲಿಫ್ಟಿಂಗ್ : ಪಾಲಿಕೆ ಸದಸ್ಯ ಕೆ.ಎಂ. ವೀರೇಶ್‌ಗೆ ಬಂಗಾರದ ಪದಕ

ವೇಟ್ ಲಿಫ್ಟಿಂಗ್ : ಪಾಲಿಕೆ ಸದಸ್ಯ   ಕೆ.ಎಂ. ವೀರೇಶ್‌ಗೆ ಬಂಗಾರದ ಪದಕ

ದಾವಣಗೆರೆ, ನ. 6 – ಧಾರವಾಡದಲ್ಲಿ ಇತ್ತೀಚೆಗೆ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ `ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್-2023′ ಸ್ಪರ್ಧೆಯಲ್ಲಿ  ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮಹಾನಗರ ಪಾಲಿಕೆ 33ನೇ ವಾರ್ಡ್ ಸದಸ್ಯ ಕೆ.ಎಂ. ವೀರೇಶ್ ಕುಮಾರ್  ನ್ಯಾಷನಲ್ ಗೋಲ್ಡ್ ಮೆಡಲ್ ಪಡೆದಿದ್ದಾರೆ.

error: Content is protected !!