ದಾವಣಗೆರೆ, ನ. 5- ಮಲ್ಟಿ ಬ್ರಾಂಡೆಡ್ ರೆಡಿಮೇಡ್ ಉಡುಪುಗಳನ್ನು ನಗರದ ರೇಣುಕ ಮಂದಿರದಲ್ಲಿ ನೇರವಾಗಿ ಮಿಲ್‍ಗಳ ದರದಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕಾಗಿ ಒದಗಿಸಬೇಕೆಂಬ ಸದುದ್ಧೇಶದಿಂದ ಭಾರೀ ರಿಯಾಯಿತಿಯ ಮಾರಾಟ ಮೇಳ ಆರಂಭಗೊಂಡಿದೆ. ವಿವಿದ ಬಗೆಯ ವೈವಿಧ್ಯಮಯ ಲೆಡೀಸ್ ಲಾಂಗ್ ಕುರ್ತೀಸ್, ಪ್ಲಾಜೋ, ಶಾರ್ಟ್ ಕುರ್ತೀಸ್, ಹೆವಿ ರಾಯನ್, ಕಂಪ್ಯೂಟರ್ ವರ್ಕ್, ಲೆಡೀಸ್ ಜೀನ್ಸ್ ಪ್ಯಾಂಟ್ ಮತ್ತು ಲೆಡೀಸ್ ಜೀನ್ಸ್ ಜಾಕೆಟ್ ಜೆಂಟ್ಸ್ ಮತ್ತು ಮಕ್ಕಳ ಉಡುಪುಗಳು 250 ರೂ.ನಿಂದ 599 ರೂ.ವರೆಗೆ ಲಭ್ಯವಿದೆ. ಪುರುಷರಿಗಾಗಿ ಷರ್ಟ್, ಪ್ಯಾಂಟ್ 250 ರೂ. ನಿಂದ ಪ್ರಾರಂಭವಾಗುತ್ತವೆ.
January 10, 2025