ಸುದ್ದಿ ಸಂಗ್ರಹನಂದಗೋಕುಲ ಶಾಲೆಯಲ್ಲಿ ವಾಲ್ಮೀಕಿ ಜಯಂತಿNovember 2, 2023November 2, 2023By Janathavani0 ದಾವಣಗೆರೆ, ನ. 1- ನಂದಗೋಕುಲ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಅನುಸೂಯ, ಮುಖ್ಯ ಶಿಕ್ಷಕರಾದ ಶ್ರೀಮತಿ ರೆಹಾನ ಬಾನು ನಾಸಿಕ ಹಾಗೂ ಶಿಕ್ಷಕ ವರ್ಗದವರು, ಕಾರ್ಯನಿರ್ವಾಹಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ದಾವಣಗೆರೆ