ಎಕ್ಸಿಬಿಷನ್ ಸಂಸ್ಥೆ ಶ್ರೀದಾ ವತಿಯಿಂದ ಹೋಟೆಲ್ ಸದರನ್ ಸ್ಟಾರ್ನಲ್ಲಿ ಇಂದು ಬೆಳಿಗ್ಗೆ 11 ರಿಂದ ರಾತ್ರಿ 8ರವರೆಗೆ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸ ಲಾಗಿದೆ. ನವನವೀನ ಮಾದರಿ ಹಾಗು ವಿನ್ಯಾಸದ ಟ್ರೆಡಿಷನಲ್ ಹೆರಿಟೇಜ್ ಸಾರೀಸ್, ಕಾಂಚಿವರಂ, ಶಿಫಾನ್, ಕಲಂಕಾರಿ, ಬನಾರಸ್, ಆರ್ಗ್ಯಾಂಝಾ ಮತ್ತು ಇನ್ನೂ ಹಲವು ಸಂಗ್ರಹಗಳು ಇಲ್ಲಿವೆ.
August 28, 2024