ಮಲೇಬೆನ್ನೂರಿನಲ್ಲಿ ಇಂದು ರಾಜ್ಯೋತ್ಸವ

ಪಟ್ಟಣದ ಪುರಸಭೆ ವತಿಯಿಂದ ಮುಖ್ಯ ವೃತ್ತದಲ್ಲಿ ಮತ್ತು ಕರವೇ ವತಿಯಿಂದ ಜಿಗಳಿ ವೃತ್ತದಲ್ಲಿ ಹಾಗೂ ನಾಡಕಚೇರಿ, ಪೊಲೀಸ್ ಠಾಣೆ, ನೀರಾವರಿ ಇಲಾಖೆ, ಬೆಸ್ಕಾಂ, ಸಮುದಾಯ ಆರೋಗ್ಯ ಕೇಂದ್ರ, ಲಯನ್ಸ್ ಕ್ಲಬ್ ಸೇರಿದಂತೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಿದ್ದಾರೆ.

error: Content is protected !!