ಬನ್ನಿ ಮಹಾಂಕಾಳಿಗೆ ಅಭಿಷೇಕ, ಬೆಳ್ಳಿ ಪ್ರಭಾವಳಿ

ಬನ್ನಿ ಮಹಾಂಕಾಳಿಗೆ ಅಭಿಷೇಕ, ಬೆಳ್ಳಿ ಪ್ರಭಾವಳಿ

ದಾವಣಗೆರೆ, ಅ.30- ನಗರದ ಎಂ.ಸಿ. ಕಾಲೋನಿ `ಎ’ ಬ್ಲಾಕ್‌ನ ಬಕ್ಕೇಶ್ವರ ಶಾಲೆ ಬಳಿ/ ಶ್ರೀ ಬನ್ನಿ ಮಹಾಂಕಾಳಿ ದೇವರಿಗೆ ದಸರಾ ಅಂಗವಾಗಿ ವಿಶೇಷ ಅಭಿಷೇಕವನ್ನು ನೆರವೇರಿಸಲಾಯಿತು. 

ಮಹಿಳಾ ಸಂಘದವರು ಅಮ್ಮನಿಗೆ 1.5 ಕೆ.ಜಿ.ತೂಕದ ಬೆಳ್ಳಿ ಪ್ರಭಾವಳಿ ಸಮರ್ಪಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.

error: Content is protected !!