ನಗರದಲ್ಲಿ ಇಂದು ಕೊರವಜ್ಜಿ ನೃತ್ಯ ರೂಪಕ

ಸಾರ್ವಜನಿಕ ವಿಜಯದಶಮಿ ಮಹೋತ್ಸವ ವತಿಯಿಂದ ಹಮ್ಮಿಕೊಂಡಿರುವ ದಸರಾ ಕಾರ್ಯಕ್ರಮದಲ್ಲಿ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಇಂದು ಸಂಜೆ 4.30 ಕ್ಕೆ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಲಲಿತಾ ಸಹಸ್ರನಾಮ ಹಾಗೂ ದೇವಿ ಭಜನಾ ಪಠಣ ನಡೆಯುವುದು. ಶ್ರೀ ಲಲಿತಾ ಭಜನಾ ಮಂಡಳಿಯವರಿಂದ ಕೊರವಜ್ಜಿ ನೃತ್ಯ ರೂಪಕ ಹಾಗೂ ದಾಂಡಿಯಾ ನೃತ್ಯ ನಡೆಯುವುದು. 

error: Content is protected !!