ಶಾಮನೂರಿನಲ್ಲಿ ಇಂದು ಶನಿ ಪುರಾಣ

ದಾವಣಗೆರೆ – ಶಾಮನೂರಿನ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನದಲ್ಲಿ ಇಂದು ರಾತ್ರಿ 7 ಗಂಟೆಗೆ ದೀಪಾರಾಧನೆ, ಶನಿ ಪುರಾಣ ನಡೆಯುವುದು. ಮಲ್ಲಶೆಟ್ಟಿಹಳ್ಳಿ ಬಸವರಾಜಪ್ಪ ಮತ್ತು ಕೆ.ಎಸ್‌. ಮಹಾಂತೇಶ್‌, ಕು. ಲಿಂಗರಾಜು, ಕು. ಪೂಜಾ (ಶಾಮನೂರು) ಪುರಾಣ ನಡೆಸಿಕೊಡುವರು.

error: Content is protected !!