ನಗರದಲ್ಲಿ ಇಂದು ಆರೋಗ್ಯ ತಪಾಸಣೆ

ಸ್ಪರ್ಶ್ ಫೌಂಡೇಶನ್‌ನಿಂದ ಸ್ಪರ್ಶ ವಚನ ಉಪಕ್ರಮದ ಭಾಗ ವಾಗಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ಮೋದಿ ಕಾಂಪೌಂಡ್‌ ನಲ್ಲಿರುವ ಎಸ್.ಎಸ್. ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : ಮೊ: 96869 29090, 99800 33277.

error: Content is protected !!