ಸಂತೇಬೆನ್ನೂರಿನಲ್ಲಿಂದು ಆರೋಗ್ಯ ತಪಾಸಣೆ

ಹೃದಯ ರೋಗ, ನರರೋಗ, ಕೀಲು, ಮೂಳೆ ಮತ್ತು ಚರ್ಮ ರೋಗ, ಕಿಡ್ನಿ ಸ್ಟೋನ್, ಬಿಪಿ., ಶುಗರ್, ಇಸಿಜಿ ಉಚಿತ ತಪಾಸಣಾ ಶಿಬಿರವನ್ನು ಸಂತೇಬೆನ್ನೂರಿನ ಬಸ್ ನಿಲ್ದಾಣದಲ್ಲಿ  ಇಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ಏರ್ಪಡಿಸಲಾಗಿದೆ. 

ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರೀತಿ ಆರೈಕೆ ಟ್ರಸ್ಟ್  ಇವರ ಜಂಟಿ ಆಶ್ರಯದಲ್ಲಿ ನಡೆಯುವ ಶಿಬಿರದ ನೇತೃತ್ವವನ್ನು ಹಿರಿಯ ವೈದ್ಯ ಡಾ. ಟಿ.ಜಿ. ರವಿಕುಮಾರ್ ವಹಿಸಲಿ ದ್ದಾರೆ. ಸಂಪರ್ಕಿಸಿ : 91644 65550, 97317 82463, 84315 41487.

error: Content is protected !!