ದಾವಣಗೆರೆ, ಸುದ್ದಿ ವೈವಿಧ್ಯದುಗ್ಗಮ್ಮನ ದೇವಸ್ಥಾನದಲ್ಲಿ ಲಲಿತ ಸಹಸ್ರನಾಮOctober 17, 2023October 17, 2023By Janathavani0 ದಾವಣಗೆರೆ, ಅ. 16- ದಸರಾ ಮೊದಲನೇ ದಿನದ ಪ್ರಯುಕ್ತ ಸಾಯಿ ಭಜನಾಮೃತ ಸದಸ್ಯರಿಂದ ಲಲಿತ ಸಹಸ್ರನಾಮ ಮತ್ತು ದೇವಿ ಭಜನೆ ಕಾರ್ಯ ಕ್ರಮವನ್ನು ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ನೆರವೇರಿಸಲಾಯಿತು. ದಾವಣಗೆರೆ