ಡಿ. ದೇವರಾಜ ಅರಸು ಬಡಾ ವಣೆ ಎ ಬ್ಲಾಕ್ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ ಇದೇ ದಿನಾಂಕ 24 ರವರಗೆ ನವರಾತ್ರಿ ಉತ್ಸವ ನಡೆ ಯಲಿದೆ. ಪ್ರತಿದಿನ ಶ್ರೀ ದೇವಿಗೆ ವಿಶೇಷ ಪೂಜೆ, ಅಲಂಕಾರಗಳು ಜರುಗಲಿವೆ ಎಂದು ಸಮಿತಿ ಗೌರವಾ ಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್ ತಿಳಿಸಿದ್ದಾರೆ.
ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ ದಸರಾ ಉತ್ಸವ
![33 annapurneshwari 05.04.2023 ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ ದಸರಾ ಉತ್ಸವ](https://janathavani.com/wp-content/uploads/2023/04/33-annapurneshwari-05.04.2023.jpg)