ಜಗಳೂರು : ನೂತನ ತಹಶೀಲ್ದಾರ್ ಸೈಯದ್ ಕಲೀಮ್ಉಲ್ಲಾ ಅಧಿಕಾರ

ಜಗಳೂರು,ಅ.13- ತಾಲ್ಲೂಕಿನ ನೂತನ ತಹಶೀಲ್ದಾರ್ ಆಗಿ ಸೈಯದ್ ಕಲೀಮ್ ಉಲ್ಲಾ ಅವರು ಅಧಿಕಾರ ವಹಿಸಿಕೊಂಡರು. ಹಿಂದಿನ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅವರ ವರ್ಗಾವಣೆ ಯಿಂದ ಆ ಸ್ಥಾನ ತೆರವಾಗಿತ್ತು.

error: Content is protected !!