ವಿದ್ಯಾನಗರ ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಹೆಚ್.ಎನ್. ಶಿವಕುಮಾರ್

ವಿದ್ಯಾನಗರ ಲಯನ್ಸ್ ಸೇವಾ ಟ್ರಸ್ಟ್  ಅಧ್ಯಕ್ಷರಾಗಿ ಹೆಚ್.ಎನ್. ಶಿವಕುಮಾರ್

ದಾವಣಗೆರೆ, ಅ. 11 – ಸ್ಥಳೀಯ ವಿದ್ಯಾನಗರ ಲಯನ್ಸ್ ಕ್ಲಬ್‌ನ ಅಂಗ ಸಂಸ್ಥೆ ವಿದ್ಯಾನಗರ ಲಯನ್ಸ್ ಸೇವಾ ಟ್ರಸ್ಟ್  ಗೌರವ ಅಧ್ಯಕ್ಷರಾಗಿ ಡಾ. ಜಿ. ಶಿವಲಿಂಗಪ್ಪ, ಅಧ್ಯಕ್ಷರಾಗಿ ಹೆಚ್.ಎನ್. ಶಿವಕುಮಾರ್, ಕಾರ್ಯದರ್ಶಿಯಾಗಿ  ಎಸ್‌.ಬಸವರಾಜ್‌, ಖಜಾಂಚಿಯಾಗಿ ಪಿ. ಮಹೇಂದ್ರಕುಮಾರ್‌ ಆಯ್ಕೆಯಾಗಿದ್ದಾರೆ.  ಎಸ್‌.ಎಸ್‌. ಬಕ್ಕೇಶ್‌, ಕುಮಾರಪ್ಪ (ಆಡಿಟರ್‌), ಎಲ್‌.ಎಸ್‌. ಪ್ರಭುದೇವ್‌, ಬಿ.ದಿಳ್ಯಪ್ಪ, ಎಂ.ಎ ಸುದರ್ಶನ ಕುಮಾರ್‌, ಡಾ. ಜಿ.ಎನ್‌.ಹೆಚ್‌. ಕುಮಾರ್‌ ಹಾಗೂ ಯು.ಆರ್‌. ಅರವಿಂದ  ಅವರುಗಳು ಟ್ರಸ್ಟಿಗಳಾಗಿದ್ದಾರೆ.

error: Content is protected !!