ಹೊಸ ಪಲ್ಸರ್ ಎನ್ 150 ಬಿಡುಗಡೆ

ಹೊಸ ಪಲ್ಸರ್ ಎನ್ 150 ಬಿಡುಗಡೆ

ದಾವಣಗೆರೆ, ಅ. 8- ನಗರದಲ್ಲಿ ಹೊಸ ಪಲ್ಸರ್ ಎನ್ 150 ಬೈಕನ್ನು ಎಂಜಿನಿಯರ್ ಅಂಬರ್‌ಕರ್ ಮತ್ತು ರಾಜೀವ್ ಓಸ್ವಾಲ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾಲೀಕರಾದ ರಮೇಶ್ ಜೈನ್ ಮತ್ತು ವಿನೋದ್ ಜೈನ್ ಉಪಸ್ಥಿತರಿದ್ದರು.

error: Content is protected !!