ಮಲೇಬೆನ್ನೂರು, ಅ.6- ಒಡೆಯರ ಬಸವಾಪುರದ ಪಟೇಲ್ ಬಸಪ್ಪ ಎಜು ಕೇಶನ್ ಅಸೋಸಿಯೇಷನ್ಸ್‌ನ ರಾಜ ರಾಜೇ ಶ್ವರಿ ವಿದ್ಯಾಸಂಸ್ಥೆ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಹಮ್ಮಿಕೊಳ್ಳಲಾ ಗಿತ್ತು ಶ್ರೀಮತಿ ಸುಜಾತ ಶಿವಾನಂದಪ್ಪ, ಕಾರ್ಯದರ್ಶಿ ಜಿ. ಬಿ. ಶಿವಾನಂದಪ್ಪ, ಶಿಕ್ಷಕರಾದ ಶಾಂತಾ, ಭಾಗ್ಯ ರೇಣುಕಾ ಪ್ರಸನ್ನ, ಚಂದನ, ಲಕ್ಷ್ಮಿ ಕೊಮಾರನಹಳ್ಳಿ, ಜಯಲಕ್ಷ್ಮಿ, ಸಂಗೀತ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶಶಿಧರ್ ಎಸ್ ಹಾಗೂ ಗಂಗಾಧರ್ ಬಿ. ಎಲ್. ನಿಟ್ಟೂರ್ ಭಜನ್ ಹಾಗೂ ಸರ್ವ ಧರ್ಮ ಸಮನ್ವಯ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿನಿಯ ರಾದ ಪ್ರಿಯದರ್ಶಿನಿ, ಕೃಪಾ ಪಾಟೀಲ್, ಶಿಕ್ಷಕಿ ಕವಿತಾ ಕೊಮಾರನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಗಾಂಧೀಜಿ ಜಯಂತಿ
