ದಾವಣಗೆರೆ, ಅ. 4 – ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಇದೇ ದಿನಾಂಕ 26 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಏರ್ಪಡಿಸಲಾಗಿದೆ.
ರಹದಾರಿಗೆ ಅರ್ಜಿ ಸಲ್ಲಿಸಲು ಇದೇ ದಿನಾಂಕ 13 ಕೊನೆ ದಿನ. ಅರ್ಜಿ ಸಲ್ಲಿಸಿದ ರಹದಾರಿದಾರರು ಸಭೆಗೆ ಹಾಜರಾಗಬೇಕು ಎಂದು ಆರ್ಟಿಒ ಕಾರ್ಯದರ್ಶಿ ಶ್ರೀಧರ್ ತಿಳಿಸಿದ್ದಾರೆ.