ದಾವಣಗೆರೆ, ಅ.3- ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗ ವಹಿಸಿದ್ದ ನಗರದ ನಿಸರ್ಗ ಕಾನ್ವೆಂಟ್ನ 7ನೇ ತರಗತಿ ವಿದ್ಯಾರ್ಥಿಗಳಾದ ಲಾವಣ್ಯ ವಿ.ಜೈನ್ 200 ಮೀ.ಓಟದಲ್ಲಿ ದ್ವಿತೀಯ, ಆರ್.ಭರತ್ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟಕ್ಕೆ ನಿಸರ್ಗ ವಿದ್ಯಾರ್ಥಿಗಳು
![16 nisarga 04.10.2023 ಜಿಲ್ಲಾ ಮಟ್ಟಕ್ಕೆ ನಿಸರ್ಗ ವಿದ್ಯಾರ್ಥಿಗಳು](https://janathavani.com/wp-content/uploads/2023/10/16-nisarga-04.10.2023-860x503.jpg)