ಸುದ್ದಿ ಸಂಗ್ರಹರಾಜಣ್ಣ ಪೂಜಾರ್ಗೆ ಡಾಕ್ಟರೇಟ್October 3, 2023October 3, 2023By Janathavani0 ದಾವಣಗೆರೆ, ಅ. 2 – ಅನೇಕ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಲೋ ಕಾರ್ಪಣೆ ಮಾಡಿರುವ ರಾಜಣ್ಣ ಪೂಜಾರ ಅವರಿಗೆ ತಮಿಳುನಾಡಿನ ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದೆ. ದಾವಣಗೆರೆ