ಕರಾಟೆಯಲ್ಲಿ ನಿಧಿ ಬೇತೂರ್‌ಗೆ ಚಿನ್ನ, ಕಂಚು

ಕರಾಟೆಯಲ್ಲಿ ನಿಧಿ ಬೇತೂರ್‌ಗೆ ಚಿನ್ನ, ಕಂಚು

ದಾವಣಗೆರೆ, ಅ. 2 – ಹುಬ್ಬಳ್ಳಿಯಲ್ಲಿ ನಡೆದ 14ನೇ  ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಗರದ ನಿಧಿ ಬೇತೂರು 10-11 ವರ್ಷ ವಿಭಾಗದ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಚಿನ್ನ ಮತ್ತು ಕಟಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾಳೆ.

error: Content is protected !!