ಹೃದಯರೋಗ, ನರರೋಗ, ಕೀಲು, ಮೂಳೆ ಮತ್ತು ಚರ್ಮ ರೋಗ,ಕಿಡ್ನಿ ಸ್ಟೋನ್, ಬಿಪಿ., ಶುಗರ್, ಇಸಿಜಿ ಉಚಿತ ತಪಾಸಣೆಯನ್ನು ನ್ಯಾಮತಿಯ ಶ್ರೀ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಬೆಳಿಗ್ಗೆ 9.30 ರಿಂದ 1.30ರವ ರೆಗೆ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರೀತಿ ಆರೈಕೆ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ನಡೆಯುವ ಶಿಬಿರದ ನೇತೃತ್ವವನ್ನು ಹಿರಿಯ ವೈದ್ಯ ಡಾ. ಟಿ.ಜಿ. ರವಿಕುಮಾರ್ ವಹಿಸಲಿದ್ದಾರೆ. ಸಂಪರ್ಕಿಸಿ : 91644 65550, 97317 82463, 84315 41487