ಜಗಳೂರು ತಾಲ್ಲೂಕು ಅಸಗೋಡು ಗ್ರಾಮದ ವಾಸಿ ದಿ. ಐ. ರುದ್ರಮುನಿಯಪ್ಪ ಇವರ ಧರ್ಮಪತ್ನಿ ಶ್ರೀಮತಿ ಸುಶೀಲಮ್ಮ (75) ಅವರು ದಿನಾಂಕ 29.9.2023ರಂದು ಶುಕ್ರವಾರ ಸಂಜೆ 7.15ಕ್ಕೆ ನಿಧನರಾದರು. ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗು ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 30.9.2023ರ ಶನಿವಾರ ಬೆಳಿಗ್ಗೆ 11.30ಕ್ಕೆ ಅಸಗೋಡು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹೊನ್ನಪ್ಪರ ಶ್ರೀಮತಿ ಸುಶೀಲಮ್ಮ
![susheelamma ಹೊನ್ನಪ್ಪರ ಶ್ರೀಮತಿ ಸುಶೀಲಮ್ಮ](https://janathavani.com/wp-content/uploads/2023/09/susheelamma.jpg)