ವಿಶೇಷಚೇತನರಿಗೆ ಉಚಿತ ಕೃತಕ ಅಂಗ ಜೋಡಣೆ ಶಿಬಿರ

ದಾವಣಗೆರೆ, ಸೆ.28- ರೋಟರಿ ಕ್ಲಬ್ ಆಫ್‌ ಬೆಂಗಳೂರು ಜಂಕ್ಷನ್ ಸಮಿತಿ ವತಿಯಿಂದ ವಿಶೇಷ ಚೇತನರಿಗೆ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರವರೆಗೆ ಬೆಂಗಳೂರಿನ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪ, 29/1, ಪಂಪ ಮಹಾಕವಿ ರಸ್ತೆ, ಶಂಕರಪುರಂ ಇಲ್ಲಿ ಉಚಿತ ಮೆಗಾ ಕೃತಕ ಅಂಗ ಜೋಡಣಾ ಶಿಬಿರವನ್ನು ಏರ್ಪಡಿಸಲಾಗಿದೆ. ವಿವರಕ್ಕೆ ರೇಖಾ-9945486688, ಲಕ್ಷ್ಮಿ-6363234044, ಪವಿತ್ರಾ-9538454596, ಶಂಕರ್ ಲಾಲ್ ಅಗರ್‌ವಾಲ್ (ಅಧ್ಯಕ್ಷರು) – 9342069904, ಮುರಳಿ ಅಗರ್‌ವಾಲ್ (ಸಿಎಸ್ ನಿರ್ದೇಶಕರು)-9611108153, ಜಿತೇಂದ್ರ ಶೆಟ್ಟಿ (ಕಾರ್ಯದರ್ಶಿ) -9845066469, ಸುರೇಶ ಅರಕೆರೆ (ಅಧ್ಯಕ್ಷರು)-9845283458 ಗೆ ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ ಪ್ರಕಾಶ್ ತಿಳಿಸಿದ್ದಾರೆ.

error: Content is protected !!