ದಾವಣಗೆರೆ, ಸೆ. 28- ನಗರದಲ್ಲಿ ಮುಸ್ಲಿಂ ಬಾಂಧವರು ಏರ್ಪಡಿಸಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಅಲಂಕೃತ ಗುಂಬಜ್‌ಗೆ ಗುಲಾಬಿ ಹೂವಿನ ಮಾಲಾರ್ಪಣೆ ಮಾಡುವ ಮೂಲಕ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮತ್ತಿತರರು ಪಾಲ್ಗೊಳ್ಳುವ ಮೂಲಕ ಪರಸ್ಪರ ಶುಭಾಶಯಗಳನ್ನು ವಿನಿಯಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎ. ರಾಜಶೇಖರ್, ಬಿ.ಎಸ್. ಸುರೇಶ್, ಆರ್. ನಟೇಶ್ ಕುಮಾರ್, ಡಿ. ಶಿವಕುಮಾರ್ ಮತ್ತಿತರರಿದ್ದರು.