ಸುದ್ದಿ ಸಂಗ್ರಹಕರ್ನಾಟಕ ಮೆಕ್ಕೆಜೋಳ ವರ್ತಕರ ಸಂಘ ಬೆಂಬಲSeptember 29, 2023September 29, 2023By Janathavani0 ಇಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ಮೆಕ್ಕೆಜೋಳ ವರ್ತಕರ ಸಂಘವು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ. ಸಂಘದ 26ನೇ ವಾರ್ಷಿಕ ಮಹಾ ಸಭೆಯು ಸಂಘದ ಆಡಳಿತ ಕಚೇರಿಯಲ್ಲಿ ನಾಡಿದ್ದು ದಿನಾಂಕ 30ರ ಶನಿವಾರ ನಡೆಯಲಿದೆ. ದಾವಣಗೆರೆ