ಸುದ್ದಿ ಸಂಗ್ರಹಶಿಕ್ಷಕರ ಸಂಘಕ್ಕೆ ಮಂಜುನಾಥ್ ಆಯ್ಕೆSeptember 28, 2023September 28, 2023By Janathavani0 ಮಲೇಬೆನ್ನೂರು, ಸೆ.27- ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ರಾಜ್ಯ ಪರಿಷತ್ ಸದಸ್ಯರಾಗಿ ಬೂದಿಹಾಳ್ ಗ್ರಾಮದ ಪಿ ಮತ್ತು ಬಿ ಬಸವನಗೌಡರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಭಾನು ವಳ್ಳಿಯ ಜೆ.ಆರ್. ಮಂಜುನಾಥ್ ಆಯ್ಕೆಯಾಗಿದ್ದಾರೆ. ಮಲೇಬೆನ್ನೂರು