ಮನೆಮನೆಗೆ ಜೋಕುರಾಸ್ವಾಮಿ

ಮನೆಮನೆಗೆ ಜೋಕುರಾಸ್ವಾಮಿ

ಮಲೇಬೆನ್ನೂರು, ಸೆ. 26 – ಹೊಳೆಸಿರಿಗೆರೆ ಗ್ರಾಮದಲ್ಲಿ ಮಹಿಳೆ ಯರು ಜೋಕುಮಾರನ ಮಣ್ಣಿನ ಮೂರ್ತಿಯನ್ನು ಬೇವಿನ ಸೊಪ್ಪನ್ನು ತುಂಬಿದ ಬುಟ್ಟಿಯಲ್ಲಿ ಇಟ್ಟುಕೊಂಡು ಮನೆ ಮನೆಗೆ ಹೋಗಿ ಜೋಕುಮಾರನ ಹಾಡುಗಳನ್ನು ಹಾಡುತ್ತಾ ಧವಸ ಧಾನ್ಯ ಪಡೆದರು.

error: Content is protected !!