ಅಂಬಾಭವಾನಿ ಬ್ಯಾಂಕ್‌ ವೃತ್ತಿಪರ ನಿರ್ದೇಶಕರಾಗಿ ರಾಘವೇಂದ್ರ

ಅಂಬಾಭವಾನಿ ಬ್ಯಾಂಕ್‌ ವೃತ್ತಿಪರ ನಿರ್ದೇಶಕರಾಗಿ ರಾಘವೇಂದ್ರ

ದಾವಣಗೆರೆ, ಸೆ. 26- ನಗರದ ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ ಆಡಳಿತ ಮಂಡಳಿ ವೃತ್ತಿ ಪರ ನಿರ್ದೇಶಕರಾಗಿ ವಕೀಲ ಎ.ಸಿ. ರಾಘವೇಂದ್ರ ಮೊಹರೆ ನೇಮಕಗೊಂಡಿದ್ದಾರೆ. 

ಬ್ಯಾಂಕಿನ ಸಭಾಂಗಣದಲ್ಲಿ ಕಳೆದ ವಾರ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಈ ನೇಮಕ ಮಾಡಲಾಯಿತು ಎಂದು ಬ್ಯಾಂಕಿನ  ಅಧ್ಯಕ್ಷ ಗೋಪಾಲರ್‌ರಾವ್ ಮಾನೆ ತಿಳಿಸಿದ್ದಾರೆ.

error: Content is protected !!