ಸುದ್ದಿ ಸಂಗ್ರಹರಟ್ಟಿಹಳ್ಳಿ : ಶ್ರೀ ಹೊಳೆಸಾಲು ದುರ್ಗಾದೇವಿ, ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಅಲಂಕಾರSeptember 27, 2023September 27, 2023By Janathavani0 ದಾವಣಗೆರೆ, ಸೆ.25- ರಟ್ಟಿ ಹಳ್ಳಿಯ ಶ್ರೀ ಹೊಳೆಸಾಲು ದುರ್ಗಾ ದೇವಿ, ಶ್ರೀ ಮಾರಿಕಾಂಬದೇವಿ ಅಮ್ಮ ನವರಿಗೆ ಶ್ರಾವಣ ಮಾಸದ ಮಂಗಳ ವಾರ ದಾವಣಗೆರೆಯ ಶ್ರೀಮತಿ ಆಶಾ ಎನ್. ವಿನೋದ್ಕುಮಾರ್ ಸಾಲಂಕಿ ಮತ್ತು ಕುಟುಂಬದವರು ಪುಷ್ಪಾಲಂಕಾ ರದ ಸೇವೆ ನೆರವೇರಿಸಿದರು. ದಾವಣಗೆರೆ