ದಾವಣ ಗೆರೆ, ಸೆ. 25 – ನಗರದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನಲ್ಲಿ ಡಾಟರ್ಸ್ ಡೇ ಪ್ರಯುಕ್ತ ಗ್ರಾಹಕರಾದ ದಿವ್ಯ ಮಗಳು ಸಿರಿ, ಮಧುಶ್ರೀ, ಹರ್ಷಿತ, ಸೃಜನ ದೃಪ್ತಿ ಇವರುಗಳು ಕೇಕ್ ಕಟ್ ಮಾಡುವುದರ ಮೂಲಕ ಈ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಬೇಸಿಲ್ ರಾಜನ್ ಮತ್ತು ಇತರರು ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ನಲ್ಲಿ ಡಾಟರ್ಸ್ ಡೇ
![15 malabar gold news 26.09.2023 ಮಲಬಾರ್ ಗೋಲ್ಡ್ನಲ್ಲಿ ಡಾಟರ್ಸ್ ಡೇ](https://janathavani.com/wp-content/uploads/2023/09/15-malabar-gold-news-26.09.2023.jpg)