ದಾವಣಗೆರೆ, ಸೆ. 13- ನಾಳೆ ಅಮಾವಾಸ್ಯೆ ಇರುತ್ತದೆ ಮತ್ತು ಇದೇ ದಿನಾಂಕ 18 ರಂದು ಸೋಮವಾರ ಮಧ್ಯಾಹ್ನ 12.42 ರವರೆಗೆ ತೃತೀಯ ತಿಥಿ ಇದ್ದು, ಅಂದು ಸ್ವರ್ಣಗೌರಿ ವ್ರತ ಆಚರಿಸಬೇಕು. ದಿನಾಂಕ 19 ರಂದು ಮಧ್ಯಾಹ್ನ 12.42 ರವರೆಗೆ ಚತುರ್ಥಿ ಇರುವುದರಿಂದ ಅಂದೇ ಗಣೇಶ ಹಬ್ಬ ಆಚರಿಸಲಿಕ್ಕೆ ಬಹು ಪ್ರಾಶಸ್ತ್ಯ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
December 23, 2024