ಉತ್ಸವಾಂಬದೇವಿ ಮಹಾಮಂಡಲಾಭಿಷೇಕ ಮುಕ್ತಾಯ

ಉತ್ಸವಾಂಬದೇವಿ ಮಹಾಮಂಡಲಾಭಿಷೇಕ ಮುಕ್ತಾಯ

ದಾವಣಗೆರೆ : ವಸಂತ ರಸ್ತೆಯ ಹಾಲೇಶ್ವರ ಪ್ರಿಂಟಿಂಗ್‌ ಪ್ರೆಸ್‌ ಹಿಂಭಾಗದಲ್ಲಿರುವ ಶ್ರೀ ಉತ್ಸವಾಂಬ ದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿ ದೇವಿ ದೇವರುಗಳ 11ನೇ ವರ್ಷದ ಮಹಾ ಮಂಡಲಾ ಭಿಷೇಕವು 48 ದಿನಗಳ ಕಾಲ ನಡೆದು ಇಂದು ಮಂಗಳಗೊಳ್ಳಲಿದೆ. ಇಂದು ಬೆಳಗಿನ ಜಾವ ಅಮ್ಮನವರಿಗೆ ಮಹಾಪೂಜೆ ಮತ್ತು ಮಧ್ಯಾಹ್ನ 12.30 ಕ್ಕೆ ಪ್ರಸಾದ ವಿನಿಯೋಗವಿರುತ್ತದೆ ಎಂದು ಶ್ರೀ ಉತ್ಸವಾಂಬ ದೇವಿ ಭಕ್ತ ಮಂಡಳಿ ತಿಳಿಸಿದೆ.

error: Content is protected !!