ನಾಳೆ ಸರ್ ಎಂ.ವಿ. ಫೌಂಡೇಷನ್ ದಿನ

ದಾವಣಗೆರೆ, ಸೆ. 13- ಸರ್ ಎಂ.ವಿ. ಗ್ರೂಪ್ ಆಫ್ ಇನ್‌ಸ್ಟಿ ಟ್ಯೂಷನ್ಸ್ ವತಿಯಿಂದ ಸರ್ ಎಂ.ವಿ. ಫೌಂಡೇಷನ್ ದಿನ ವನ್ನು ನಾಡಿದ್ದು ದಿನಾಂಕ 15ರ ಮಧ್ಯಾಹ್ನ 12.30ಕ್ಕೆ ನಡೆಸಲಾಗುವುದು.

ಸರ್ ಎಂ.ವಿ. ಕಾಲೇಜಿನ ಹೊಸ ಕಟ್ಟಡದ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ಬೆಂಗಳೂರಿನ ಶ್ರೀ ಜ ಯ ದೇವ ಇನ್‌ಸ್ಟಿಟ್ಯೂಟ್ ಆಫ್ ಹೃದಯರೋಗ ತಜ್ಞ ಡಾ. ಸಿ.ಎಂ. ನಾಗೇಶ್ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ವಾಣಿಜ್ಯ ತೆರಿಗೆಗಳ ಉಪ ಆಯುಕ್ತ ಶ್ರೀ ಪರಮೇಶ್ವರಗೌಡ ಅವರು ಆಗಮಿಸಲಿದ್ದಾರೆ.

error: Content is protected !!