ಹರಿಹರ, ಸೆ. 12- ನಗರದ ಅರವತ್ತಾರು ಹಳ್ಳಿಯ ಒಡತಿ ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಗ್ರಾಮದೇವತೆ ಊರಮ್ಮ ದೇವಿಯ ಹಬ್ಬವನ್ನು ಮುಂಬರುವ ದಿನಗಳಲ್ಲಿ ಆಚರಿಸುವುದರ ನಿಮಿತ್ಯವಾಗಿ ಇಂದು ಮಾಜೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ಊರಮ್ಮ ದೇವಿಗೆ ವಿಶೇಷ ಪೂಜೆ, ಅಲಂಕಾರ, ಉಡಿ ತುಂಬುವಿಕೆ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ತದನಂತರ ದೇವಿಯ ಶಾಸ್ತ್ರ ಕೋಣದ ಪೂಜೆಯನ್ನು ಮಾಡಿ ಕರಗಲ್ಲು ಗಡಿಯಲ್ಲಿ ಬಿಡಲಾಯಿತು.
July 24, 2024