ನಗರದಲ್ಲಿ ಇಂದು ರಾಜಯೋಗ ಶಿಬಿರ

ಎಸ್.ಎಸ್. ಬಡಾವಣೆ ಬಿ ಬ್ಲಾಕ್‌ನಲ್ಲಿರುವ ರಾಘವೇಂದ್ರ ಕಾಲೇಜು ಹತ್ತಿರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೀತಾ ಪಾಠ ಶಾಲೆಯಲ್ಲಿ ಇಂದಿನಿಂದ ಇದೇ ದಿನಾಂಕ 16ರವರೆಗೆ ಪ್ರತಿದಿನ ಸಂಜೆ 6 ರಿಂದ 7ರವರೆಗೆ ಉಚಿತ ರಾಜಯೋಗ ಶಿಕ್ಷಣ ಶಿಬಿರ ನಡೆಯಲಿದೆ.

ರಾಜಯೋಗವು ದಿವ್ಯ ಔಷಧಿಯಾಗಿದ್ದು, ಅನೇಕ ಮನೋ ದೈಹಿಕ ಖಾಯಿಲೆಗಳನ್ನು ನಿಯಂತ್ರಣ ಮಾಡುವಲ್ಲಿ ಮತ್ತು  ನಿರ್ಮೂಲನೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಶಿಕ್ಷಕ ಬಿ.ಕೆ.ರಾಜು ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 98863-84088.

error: Content is protected !!