ದಾವಣಗೆರೆ ತಾಲ್ಲೂಕು ಎಲೆಬೇತೂರು ಗ್ರಾಮದಲ್ಲಿ ವಾಯು ವಿಹಾರ ಬಳಗದಿಂದ ಶ್ರಾವಣ ಮಾಸದ ಕೊನೆ ಶುಕ್ರವಾರದಂದು ಇಂದು ಬೆಳಿಗ್ಗೆ 10 ಗಂಟೆಗೆ ಕೆರೆ ಗಂಗಮ್ಮ ದೇವಿಯ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಕೆರೆ ಗಂಗಮ್ಮ ದೇವಿಗೆ ಪೂಜೆ ಹಾಗೂ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇದೆ ಎಂದು ವಾಯುವಿಹಾರ ಬಳಗದವರು ತಿಳಿಸಿದ್ದಾರೆ.
February 25, 2025