ದಾವಣಗೆರೆ, ಸೆ. 5- ಏಳು ಬ್ರಾಂಡೆಡ್ ಶೋ ರೂಮ್ಗಳು ಮುಚ್ಚಿದ್ದು, ಆ ರೆಡಿಮೇಡ್ ಉಡುಪುಗಳನ್ನು ನಗರದ ರೇಣುಕ ಮಂದಿರದಲ್ಲಿ ಸ್ಟಾಕ್ ಕ್ಲಿಯರೆನ್ಸ್ಗಾಗಿ ನೇರವಾಗಿ ಮಿಲ್ಗಳ ದರದಲ್ಲಿ ಗ್ರಾಹಕರಿಗೆ ಒದಗಿಸಬೇಕೆಂಬ ಸದುದ್ದೇಶದಿಂದ ಭಾರೀ ರಿಯಾಯಿತಿಯ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಈ ಮಾರಾಟ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಮಾರಾಟ ಮೇಳವನ್ನು ನಾಳೆ ದಿನಾಂಕ 6 ರಂದು ಕೊನೆಯ ದಿನವಾಗಿದೆ.
ಬ್ರಾಂಡೆಡ್ ಕಂಪನಿಗಳ ಉಡುಪುಗಳು ಮಕ್ಕಳು, ಯುವಕರು, ಪುರುಷರು, ವಯೋವೃದ್ದರು, ಹೀಗೆ ಎಲ್ಲ ವರ್ಗದವರಿಗೂ ಲಭ್ಯವಿದ್ದು, ಭಾರೀ ರಿಯಾಯಿತಿ ನೀಡಲಾಗಿದೆ.